ಶಿಗ್ಗಾವ್

ಸಂತೋಷ ಹಿರೇಮಠಗೆ ಸನ್ಮಾನ

ಸಂತೋಷ ಹಿರೇಮಠಗೆ ಸನ್ಮಾನ

ಶಿಗ್ಗಾವಿ 04: ತಾಲೂಕ ದಂಡಾಧಿಕಾರಿ ಸಂತೋಷ ಹಿರೇಮಠ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅವರನ್ನು ಪಟ್ಟಣದ ವಿವಿಧ ಮುಖಂಡರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕುರುಬ ಸಮಾಜದ ಅದ್ಯಕ್ಷ ಪಕ್ಕೀರ​‍್ಪ ಕುಂದೂರ, ಜೀವಿಕಜಿಲ್ಲಾ ಸಂಚಾಲಕ ಸುರೇಶ ಹರಿಜನ, ರವಿ ಕೋಣಪ್ಪನವರ, ಸಿದ್ರಾಮಗೌಡ ಮೆಳ್ಳೆಗಟ್ಟಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ