ಶಿಗ್ಗಾವ್

ಮಮತಾ ಸತ್ಯಪ್ಪನವರಗೆ ಸನ್ಮಾನಿಸಿ ಅಭಿನಂದನೆ

ಮಮತಾ  ಸತ್ಯಪ್ಪನವರಗೆ  ಸನ್ಮಾನಿಸಿ ಅಭಿನಂದನೆ

ಶಿಗಾವಿ 24: ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಆಶು ಭಾಷಣ ವಿಭಾಗದಲ್ಲಿ ತಾಲೂಕಿನ ಜಕ್ಕನಕಟ್ಟಿ ರಾಣಿ ಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ ಮಮತಾ ಪರುಶರಾಮ ಸತ್ಯಪ್ಪನವರ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರ ನಿಮಿತ್ಯ ವಿಧ್ಯಾರ್ಥಿನಿಗೆ ಜನತಾ ಬಜಾರ ಉಪಾಧ್ಯಕ್ಷ ಅಶೋಕ ಕಾಳೆ, ಜೀವಿಕ ಜಿಲ್ಲಾ ಸಂಚಾಲಕ ಸುರೇಶ ಹರಿಜನ, ನ್ಯಾಯವಾದಿ ಬಸವರಾಜ ಜೇಕಿನಕಟ್ಟಿ, ರವಿ ಕೋಣಪ್ಪನವರ ಸೇರಿದಂತೆ ಇತರರು ವಿಧ್ಯಾರ್ಥಿಗೆ ಸನ್ಮಾನಿಸಿ ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ರಾಣಿ ಚನ್ನಮ್ಮ ವಸತಿ ಶಾಲೆಯ ಮುಖ್ಯೋಪಾದ್ಯಾಯರು ಮತ್ತು ಶಿಕ್ಷಕರು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ