ಶಿಗ್ಗಾವ್

ಪುರಸಭೆ ವತಿಯಿಂದ ಗಂಗವ್ವ ನೀಲಪ್ಪ ಹರಿಜನಗೆ ಸನ್ಮಾನ

ಪುರಸಭೆ ವತಿಯಿಂದ ಗಂಗವ್ವ ನೀಲಪ್ಪ ಹರಿಜನಗೆ ಸನ್ಮಾನ

ಶಿಗ್ಗಾವಿ 12 : ತಾಲೂಕಿನ ಶಿಸುವಿನಾಳ ಗ್ರಾಮದ ಅಂದ ವಿಕಲಚೇತನ ಗಂಗವ್ವ ನೀಲಪ್ಪ ಹರಿಜನ ಭಾರತದೇಶದ ಅಂದ ವಿಕಲಚೇತನರ ಕ್ರಿಕೆಟ ತಂಡಕ್ಕೆ ಆಯ್ಕೆಯಾಗಿ ಇಂಗ್ಲೆಂಡಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುಜಜಿಆ ಜಯಗಳಿಸಿ ಚಿನ್ನದ ಪದಕ ಪಡೆದುಕೊಂಡ ನಿಮಿತ್ಯ ಅವರಿಗೆ ಪುರಸಭೆ ವತಿಯಿಂದ ಪುರಸಭೆ ಮುಖ್ಯಾಧಿಕಾರಿ ಸಂಗನ ಬಸಯ್ಯ ನೇತೃತ್ವದಲ್ಲಿ ಸನ್ಮಾನ ಮಾಡಿಗೌರವಿಸಲಾಯಿತು. ಪುರಸಭೆಯ ಸದಸ್ಯರು ಮತ್ತು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ