ರಾಣೆಬೆನ್ನೂರ

ನಿವೃತ್ತ ಹಿಂದಿ ಉಪನ್ಯಾಸಕಿ ಡಾ.ಹೆಚ್‌.ರಾಜೇಶ್ವರಿಗೆ ಸನ್ಮಾನ

ನಿವೃತ್ತ ಹಿಂದಿ ಉಪನ್ಯಾಸಕಿ ಡಾ.ಹೆಚ್‌.ರಾಜೇಶ್ವರಿಗೆ ಸನ್ಮಾನ

ಲೋಕದರ್ಶನ ವರದಿ 


ರಾಣೇಬೆನ್ನೂರು 08:  ಹರಿಹರ ಎಸ್‌.ಜೆ.ವಿ.ಪಿ ಮಹಾವಿಧ್ಯಾಲಯದಲ್ಲಿ ಹಿಂದಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಹೆಚ್‌.ರಾಜೇಶ್ವರಿ ಅವರು ಇತ್ತೀಚಿಗೆ ತಮ್ಮ ಸುದೀರ್ಘ ಸೇವೆಯಿಂದ ನಿವೃತ್ತರಾದರು ಡಾ.ಹೆಚ್‌. ರಾಜೇಶ್ವರಿ ಮತ್ತು ಸಮಾಜ ಸೇವಕ ರಾಮಣ್ಣ ಸಾಲಿ ಅವರನ್ನು ಇಲ್ಲಿನ ಪಟ್ಟಸಾಲಿ (ನೇಕಾರ) ಸಮಾಜ ನೌಕರರ ಸಂಘವು ಆಯೋಜಿಸಿದ್ದ ಸಾಧಕ ವಿದ್ಯಾರ್ಥಿಗಳ ಹಾಗೂ ಸಾಧಕ ಗಣ್ಯರ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಡಾ.ಹೆಚ್‌.ಕೆ ಕದರಮಂಡಲಗಿ, ಕೆ,ಹೆಚ್‌.ಜಾಡರ, ಗೋಪಾಲ ಗುತ್ತಲ, ತಿಪ್ಪೇಸ್ವಾಮಿ ಹಳ್ಳದದಂಡಿ, ಡಾ.ಬಸವರಾಜ ಕೇಲಗಾರ, ಪಿ.ಎಂ.ಚನ್ನಪ್ಪನವರ, ಶಿವಪ್ಪ ವಿಭೂತಿ, ಲಕ್ಷಣ ಸಾಲಿ, ಎನ್‌.ದೇವೆಂದ್ರ​‍್ಪ, ಶ್ರೀರಾಮ ಭಂಡಾರಿ ಮೂದಲಾದವರು ಇದ್ದರು. 


ಸುದ್ದಿ ಓದಿ