ಬೈಲಹೊಂಗಲ

ಸನ್ಮಾನ ಕಾರ್ಯಕ್ರಮ

ಸನ್ಮಾನ ಕಾರ್ಯಕ್ರಮ

ಬೈಲಹೊಂಗಲ 19: ಪ್ರವಾಸಿ ಮಂದಿರದಲ್ಲಿ ಮಾನವ ಕಂಪ್ಯೂಟರೆಂದು ಖ್ಯಾತಿ ಪಡೆದ  ಬಸವರಾಜ ಉಮರಾಣಿ, ಚಿತ್ರ ಕಲಾವಿದರಾದ ಸಿದ್ದು ಇಟಗಿ ಅವರನ್ನು  ಡಿವಾಯ್‍ಎಸ್‍ಪಿ ಶಿವಾನಂದ ಕಟಗಿ, ಸಿಪಿಐ ಉಳವಪ್ಪ ಸಾತೇನಹಳ್ಳಿ, ಪಿಸೈ ಈರ‍್ಪಪ ರಿತ್ತಿ, ಆನಂದ ಕ್ಯಾರಕಟ್ಟಿ,  ನಿವೃತ್ತ ಯೋಧ ವೀರು ದೊಡ್ಡವೀರಪ್ಪನವರ   ನಾಗಪ್ಪ ಗುಂಡ್ಲೂರ, ನಾರಾಯಣ ನಲವಡೆ, ರವಿ ಬಾರಿಮರದ, ಮಂಜು ಮಾಳಗಿ, ಉಮೇಶ್ ಮಲ್ಲೂರ ಸನ್ಮಾನಿಸಿದರು.

ಸುದ್ದಿ ಓದಿ