ಶಿಗ್ಗಾವ್

ಕೊರೊನಾ ವಾರಿಯರ್ಸ್‍ಗೆ ಸನ್ಮಾನ

ಕೊರೊನಾ ವಾರಿಯರ್ಸ್‍ಗೆ ಸನ್ಮಾನ

ಶಿಗ್ಗಾವಿ ನವೆಂಬರ್ 04: ಪಟ್ಟಣದ ತಾಲೂಕ ಆಡಳಿತ ಕಾರ್ಯಾಲಯದಲ್ಲಿ ನೆಡೆದ  65 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನಿಮಿತ್ಯ ಕೊರೊನಾ ವಾರಿಯರ್ಸ್ ಆಗಿ ಉತ್ತಮ ಸೇವೆಸಲ್ಲಿಸಿದ ಪೊಲೀಸ್ï ಇಲಾಖೆಯ ಎಮ್.ಎಸ್.ಶಿವಣ್ಣವರ, ಮಲ್ಲಪ್ಪ ತಳವಾರ, ಲಕ್ಷ್ಮಣ ಕುಕನೂರ, ಪಿ.ಯು.ಸವಣೂರ, ಅಕ್ಕಮ್ಮ ಹಿರೇಮಠ ಇವರೆಲ್ಲರನ್ನು ತಹಶೀಲ್ದಾರ ಪ್ರಕಾಶ ಕುದರಿ ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ತುರಕಾಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಕೆ.ಚಿಕ್ಕಮಠ, ಸಿ.ಡಿ.ಪಿ.ಓ ನಿತಾ ವಾಡಕರ, ಪಿ.ಎಸ್.ಆಯ್ ಕೆ.ಎನ್.ಹಳ್ಳಿ, ಉಪ ತಹಶೀಲ್ದಾರ ಬಸವರಾಜ ಹೊಂಕಣದವರ, ಶಿರಸ್ತೇದಾರ ಗಣೇಶ ಸವಣೂರ ಉಪಸ್ಥಿತರಿದ್ದರು.

ಸುದ್ದಿ ಓದಿ