ವಿಧಾನ ಪರಿಷತ್ ನೂತನ ಸದಸ್ಯ ಸಲೀಂ ಅಹ್ಮದ್ಗೆ ಸನ್ಮಾನ
ರಾಣೇಬೆನ್ನೂರು 21: ಇಲ್ಲಿನ ವಿನಾಯಕ ನಗರದ ನಗರ ಮತ್ತು ಗ್ರಾಮೀಣ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ವಿಧಾನಪರಿಷತ್ ನೂತನ ಸದಸ್ಯ ಸಲೀಂ ಅಹ್ಮದ್ ಅವರಿಗೆ ಸ್ಥಳೀಯ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಬಿ.ಕೋಳಿವಾಡ ಮತ್ತು ಗಣ್ಯರು ಅವರನ್ನು ಕೃತಜ್ಞತಾಪೂರ್ವಕವಾಗಿ ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಡಾ.ಆರ್.ಎಂ.ಕುಬೇರ್ಪ, ಕೃಷ್ಣಪ್ಪ ಕಂಬಳಿ, ಪುಟ್ಟಪ್ಪ ಮರಿಯಮ್ಮನವರ, ಪ್ರೊ. ಬಿ ಬಿ ನಂದ್ಯಾಲ್, ಬಿ.ಎಸ್.ಮರದ, ಮಂಜನಗೌಡ ಪಾಟೀಲ, ಏಕನಾಥ ಬಾನುವಳ್ಳಿ, ರವೀಂದ್ರಗೌಡ ಪಾಟೀಲ ಮೊದಲಾದವರು ಮಾತನಾಡಿದರು. ವೇದಿಕೆಯಲ್ಲಿ ವೀಕ್ಷಕರಾದ ಬಸವರಾಜ, ಸದಾನಂದ ಡಂಗನವರ, ನಾಗರಾಜ, ಮುಖಂಡರಾದ ಶೇರುಖಾನ್ ಕಾಬೂಲಿ, ರುಕ್ಮಿಣಿ ಸಾವಕಾರ, ಗೀರೀಶ ಹೆಗ್ಗಪ್ಪನವರ, ಎಸ್ ಆರ್ ಬಾರ್ಕಿ, ವಿಪಿ ಪೋಲೀಸ್ಗೌಡ್ರ, ಶಿವಾನಂದ ಕನ್ನಪ್ಪಳವರ, ಇರ್ಶಾದ್ ಬಳ್ಳಾರಿ, ನಿಂಗರಾಜ ಕೋಡಿಹಳ್ಳಿ, ಕೆ ಡಿ ಸಾವಕಾರ, ಸಲೀಂ ಜವಳಿ, ಉಳಿವೆಪ್ಪ ಸಾಲಿ, ಶ್ರೀನಿವಾಸ ರೆಡ್ಡಿ, ಇರ್ಫಾನ್ ದಿಡಗೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.