ಮುಂದಗೋಡ

ಮುಖ್ಯೋಪಾಧ್ಯಾಯ ಸೈಯದ್ ಮೆಹಬೂಬ್‌ಗೆ ಸನ್ಮಾನ

ಮುಖ್ಯೋಪಾಧ್ಯಾಯ ಸೈಯದ್ ಮೆಹಬೂಬ್‌ಗೆ ಸನ್ಮಾನ

ಮುಂಡಗೋಡ: ದಾಂಡೇಲಿಯ ಒ.ಇ.ಖ’ಖ ಕಮಿಟಿ ವತಿಯಿಂದ ಇತ್ತೀಚೆಗೆ ನಿವೃತ್ತಿ ಹೊಂದಿದ ಪಟ್ಟಣದ ದಸ್ತಗೀರಿಯ ಉರ್ದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸೈಯದ್ ಮೆಹಬೂಬ್ ಇವರಿಗೆ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.  

ಈ ವೇಳೆ ಕಮಿಟಿಯ ಉಪಾಧ್ಯಕ್ಷ ಅಬ್ದುಲ್‌ಹಮೀದ್ ಅತ್ತಾರ, ಕಾರ್ಯದರ್ಶಿ ಬದ್ರುಜಮಾ, ಇಮ್ತಿಯಾಜ್‌ಅಹಮ್ಮದ್ ಅತ್ತಾರ, ಇಕಬಾಲ್ ಪಟೇಲ್, ಇಸಾಕ್‌ಅಹಮ್ಮದ್ ತಾಜೇವಾಲೆ, ಆರತಿ ಅಳ್ನಾವರ, ಹಜರತ್‌ಅಲಿ ಅತ್ತಿಗೇರಿ, ಐ.ಎಮ್‌.ವಾಲೇಕಾರ ಹಾಗೂ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ