ಶಿಗ್ಗಾವ್

ಸಂಜೀವಕುಮಾರವರಿಗೆ ವರುಣಗೌಡ ಪಾಟೀಲರಿಂದ ಸನ್ಮಾನ

ಸಂಜೀವಕುಮಾರವರಿಗೆ ವರುಣಗೌಡ ಪಾಟೀಲರಿಂದ ಸನ್ಮಾನ

ಶಿಗ್ಗಾವಿ 11: ನೂತನವಾಗಿ ಕರ್ನಾಟಕ ಪ್ರದೇಶ ಕಾಂಗ್ರೇಸ ಪಕ್ಷದ ಜಿಲ್ಲಾಧ್ಯಕ್ಷರಾಗಿ  ನೇಮಕವಾದ ನಗರಸಭೆ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಗರಸಭೆ ಸದಸ್ಯರಾದ ಸಂಜೀವಕುಮಾರ ನೀರಲಗಿ ಅವರನ್ನು ರೈತಸೇನಾ ಜಿಲ್ಲಾಧ್ಯಕ್ಷ ವರುಣಗೌಡ ಪಾಟೀಲ ಸನ್ಮಾನಿಸಿ ಗೌರವಿಸಿ ಇನ್ನೂ ಹೆಚ್ಚು ಸ್ಥಾನಮಾನ ನೂತನ ಅಧ್ಯಕ್ಷರಿಗೆ ದೊರೆಯಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತಾರಕೇಶ ಮಠದ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ