ಖ್ಯಾತ ನಟ ಸೌಮಿತ್ರ ಚಟರ್ಜಿಗೆ ಕೋವಿಡ್ ಸೋಂಕು
ಕೋಲ್ಕತಾ, ಅಕ್ಟೋಬರ್ 6: ಖ್ಯಾತ ಬಂಗಾಳಿ ಚಿತ್ರನಟ ಸೌಮಿತ್ರಾ ಚಟರ್ಜಿ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸದ್ಯ ಬಂಗಾಳದಲ್ಲಿ ಒಟ್ಟು 2.73 ಲಕ್ಷ ತಲುಪಿದೆ ಮತ್ತು 3500 ಜನರು ಮೃತಪಟ್ಟಿದ್ದಾರೆ.