ಶಿಗ್ಗಾವ್

ಕುನ್ನೂರ ಇಂಟರ ನ್ಯಾಶನಲ್ ಅತ್ಯುತ್ತಮ ಫಲಿತಾಂಶ

ಕುನ್ನೂರ ಇಂಟರ ನ್ಯಾಶನಲ್ ಅತ್ಯುತ್ತಮ ಫಲಿತಾಂಶ

ಲೋಕದರ್ಶನ ವರದಿ 

ಶಿಗ್ಗಾವಿ 08: ಪಟ್ಟಣದ ಕುನ್ನೂರ ಇಂಟರ ನ್ಯಾಶನಲ್ ವಿಧ್ಯಾರ್ಥಿಗಳು 2022-23 ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಅತ್ಯುತ್ತಮ ಫಲಿತಾಂಶ ಪಡೆದಿದ್ದಾರೆ. ಓಟ್ಟು 58 ವಿಧ್ಯಾರ್ಥಿಗಳಲ್ಲಿ 9 ಡಿಸ್ಟಿಂಕ್ಷನ್, 36 ಪ್ರಥಮ ದರ್ಜೆ , 5 ದ್ವಿತೀಯ ದರ್ಜೆ  ಪಡೆದು ಪಾಸಾಗಿದ್ದಾರೆ. ಕುಮಾರಿ ಸಾನಿಕಾ ಕಮ್ಮಾರ 95%, ಕುಮಾರ ಸುಪ್ರೀತ ಅಂಗಡಿ 92%,  ಪ್ರೀತಿ.ಕೆ ಶೇ.92 ಪಡೆದು ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತೆ  ತಂದಿದ್ದಾರೆ. ಕೀರ್ತೆ  ತಂದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲೆಯ ಸಂಸ್ಥಾಪಕ ಮಂಜುನಾಥ ಕುನ್ನೂರ,  ಅಧ್ಯಕ್ಷೆ ಸ್ನೇಹಲತಾ ಕುನ್ನೂರ, ಕಾರ್ಯದರ್ಶಿ  ರಾಜು ಕುನ್ನೂರ, ಪ್ರಾಚಾರ್ಯ ಶಿವು ಹಾವೇರಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರ 

ಸುದ್ದಿ ಓದಿ