ಜೆಸಿಐ ಘಟಕದ ಅಧ್ಯಕ್ಷ ಕಾರ್ಯದರ್ಶಿ ಆಯ್ಕೆ
ಶಿಗ್ಗಾವಿ 04: ಘಟಕಾಧ್ಯಕ್ಷ ಜೆಸಿ ಆನಿತಾ ಡಿ. ಗೊಬ್ಬರಗುಂಪಿ ಇವರಅಧ್ಯಕ್ಷತೆಯಲ್ಲಿ ಹಾಗೂ ನಿಕಟ ಪೂರ್ವಅಧ್ಯಕ್ಷ ಜೆಸಿ ಡಿ ಆರ್. ತೋಟಿಗೇರಇವರ ನೇತೃತ್ವದಲ್ಲಿ 2024 ನೇ ಸಾಲಿನ ಜೆಸಿಐ ಶಿಗ್ಗಾಂವ ಘಟಕದಅಧ್ಯಕ್ಷರಾಗಿ ಜೆಸಿ ಡಾ. ಚಂದ್ರಿಕಾಕುಮಾರಗೌಡ ಪಾಟೀಲ ಹಾಗೂ ಕಾರ್ಯದರ್ಶಿಯಾಗಿ ಜೆಸಿ ರಂಜನಾಚಿಕ್ಕೋರ್ಡೆ ಸರ್ವಾನುಮತದಿಂದಆಯ್ಕೆಯಾದರು.
ಈ ಸಭೆಯಲ್ಲಿಘಟಕದ ಹಿರಿಯರಾದ ಜೆಸಿ ಜಿ. ಎನ್. ಯಲಿಗಾರ, ಜೆಸಿ ಕೆ. ಬಿ. ಚನ್ನಪ್ಪ, ಜೆಸಿ ಮಹಾಂತೇಶ ಬಳಿಗಾರ, ಜೆಸಿ ಗುರುರಾಜ ಹುಚ್ಚಣ್ಣನವರ, ಜೆಸಿಡಾ. ಕುಮಾರಗೌಡ ಪಾಟೀಲ, ಜೆಸಿ ಡಾ.ಡಿ. ಎ. ಗೊಬ್ಬರಗುಂಪಿ, ಜೆಸಿ ಪ್ರಕಾಶಓಂಧಕರಇದ್ದರು. ಎಲ್ಲರು ನೂತನಅಧ್ಯಕ್ಷ ಕಾರ್ಯದರ್ಶಿಗಳಿಗೆ ಶುಭ ಹಾರೈಸಿದರು.