ಶಿಗ್ಗಾವ್

ನೂತನ ಜಿಲ್ಲಾ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಹಡಪದ ಆಯ್ಕೆ

ನೂತನ ಜಿಲ್ಲಾ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಹಡಪದ ಆಯ್ಕೆ

ಶಿಗ್ಗಾವಿ 13 : ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಜೀತ ಮುಕ್ತ ಹಾಗೂ ಕೃಷಿ ಕಾರ್ಮಿಕ ಅಸಂಘಟಿತ ಸಂಘಟನೆ ನೂತನ ಜಿಲ್ಲಾ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಹಡಪದ  ಅವರನ್ನು ರಾಜ್ಯ ವಿಭಾಗೀಯ ಕಾರ್ಯಧ್ಯಕ್ಷ  ಸುರೇಶ ಹರಿಜನ ಆದೇಶ ಪತ್ರ ನೀಡುವ ಮುಖಾಂತರ ಘೋಷಣೆ ಮಾಡಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ರವಿಕಾಂತ ಕೊಣೆಪ್ಪನವರ ಕಾರ್ಯಧ್ಯಕ್ಷ ವಿಜಯ ಕಳ್ಳಿಮನಿ, ಉಪಾಧ್ಯಕ್ಷ ಮಂಜುನಾಥ ಮಿರ್ಜಿ, ಪ್ರದಾನ ಕಾರ್ಯದರ್ಶಿ ಉಮೇಶ್ ತಳಗೇರಿ, ಸಹ ಕಾರ್ಯದರ್ಶಿ ಹನುಮಂತಪ್ಪ ಮಾದರ, ಸಂಘಟನ ಕಾರ್ಯದರ್ಶಿ ಮಲ್ಲಿಕಜಾನ ಬಾಗಲಕೋಟ, ಖಜಾಂಚಿ ಪ್ರವೀಣ ದೊಡ್ಡಮನಿ, ಅಲ್ಪ ಸಂಖ್ಯಾತ ಸಮಿತಿ ಅಧ್ಯಕ್ಷ ಇಬ್ರಾಹಿಂ ತಿಮ್ಮಾಪುರ,  ಸಾಮಾಜಿಕ ಜಾಲತಾಣ ಸದಸ್ಯ ಅಬ್ದುಲ್ ಸತ್ತಾರ ಸೇರಿದಂತೆ ಸಂಘಟನೆ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡುವ ಮುಖಾಂತರ ಹಾವೇರಿ ಜಿಲ್ಲಾ ಕಮಿಟಿಗೆ ಚಾಲನೆ ನೀಡಿದರು. 


ಸುದ್ದಿ ಓದಿ