ಹೊಸಪೇಟೆ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಾರಪುಡಿ ಮಹೇಶರವರ ಪರವಾಗಿ ಚುನಾವಣಾ ಪ್ರಚಾರ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಾರಪುಡಿ ಮಹೇಶರವರ ಪರವಾಗಿ ಚುನಾವಣಾ ಪ್ರಚಾರ

ಹೊಸಪೇಟೆ  22: ನಗರಸಭೆ ಚುನಾವಣೆ ಪ್ರಯುಕ್ತ 20ನೇ ವಾರ್ಡ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಾರಪುಡಿ ಮಹೇಶರವರ ಪರವಾಗಿ ಅರವಿಂದ್ ನಗರ ಪ್ರದೇಶದಲ್ಲಿ   ಅಭ್ಯರ್ಥಿಯ ಪರವಾಗಿ  ಮಾಜಿ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್‌.ಎನ್ . ಮಹಮ್ಮದ್ ಇಮಾಮ್ ನಿಯಾಜಿ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಖದೀರ್, ಸದ್ದಾಮ್  ಹುಸೇನ್ , ಅಭೀದ್ ಹುಸೇನ್ , ಅನ್ಸರ್  ಭಾಯ್, ವಾಹೀದ್  ಭಾಯ್, ವೀರಸ್ವಾಮಿ, ವೆಂಕೋಬಣ್ಣ ನೇತೃತ್ವದ ಕಾಂಗ್ರೆಸ್ ಪಕ್ಷದ ಮುಖಂಡರು ಮನೆ ಮನೆಗೆ ತೆರಳಿ  ಮತಯಾಚನೆ ಹಾಗೂ ಚುನಾವಣಾ ಪ್ರಚಾರ ಮಾಡಿದರು. 


ಸುದ್ದಿ ಓದಿ