ಭಾರತ ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ
ಸಿರುಗುಪ್ಪ ೧೨: ಭಾರತ ಚುನಾವಣಾ ಆಯೋಗ ಮುಖ್ಯ ಚುನಾವಣಾಧಿಕಾರಿ ಕನರ್ಾಟಕ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2023 ಅ.4 ರಿಂದ ಅ.24,2022 ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ತಿದ್ದುಪಡಿ ಬದಲಾವಣೆ ಮಾಡ ಬಯಸಿದ್ದಲ್ಲಿ ಓಟರ್ ಹೆಲ್ಪ್ ಲೈನ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಅಥವಾ www.nvsp.in ವೆಬ್ ಸೈಟ್ ಗೆ ಲಾಗಿನ್ ಆಗಿ ಆನ್ ಲೈನ್ ಮೂಲಕ ಸಲ್ಲಿಸಬಹುದು ಅಥವಾ ಸಂಬಂಧಿಸಿದ ಬೂತ್ ಮಟ್ಟದ ಅಧಿಕಾರಿ ಅಥವಾ ಮತದಾರರ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಸಂಪಕರ್ಿಸಬಹುದು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ವರ್ಷಕ್ಕೆ ಒಂದಲ್ಲ ಈಗ 4ಅರ್ಹತಾ ದಿನಾಂಕಗಳು ಜನವರಿ 1,ಏಪ್ರಿಲ್ 1,ಜುಲೈ 1,ಅಕ್ಟೋಬರ್ 1ನಿಮಗೆ ಅವಶ್ಯ ವಿರುವ ಈ ಕೆಳಕಂಡ ಅರ್ಜಿ ನಮೂನೆಗಳನ್ನು ಆಯ್ಕೆ ಮಾಡಿ ಕೊಳ್ಳಿ ನಮೂನೆ -6 ಹೊಸ ಮತದಾರರ ನೋಂದಣಿಗಾಗಿ ,ನಮೂನೆ -6ಬಿ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಲಿಂಕ್ ಮಾಡಲು ,ನಮೂನೆ -7 ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲು ,ನಮೂನೆ -8ವಿಳಾಸ ಬದಲಾವಣೆ ಬದಲಿ ಮತದಾರರ ಗುರುತಿನ ಚೀಟಿ ನೀಡುವಿಕೆಗಾಗಿ ಮತದಾರರ ಪಟ್ಟಿಯಲ್ಲಿನ ನಮೂದುಗಳ ತಿದ್ದುಪಡಿಗಳಿಗಾಗಿ ಅಂಗವಿಕಲ ವ್ಯಕ್ತಿಯನ್ನು ಇನ್ನು ಮತದಾರರ ಪಟ್ಟಿಯಲ್ಲಿ ಗುರುತಿಸಲು ,ವಿಶೇಷ ನೋಂದಣಿ ಅಭಿಯಾನದ ನ.12,20,ಡಿ. 3, 4,ಸಮಯ ಬೆಳಿಗ್ಗೆ 10ಗಂಟೆಯಿಂದ ಸಂಜೆ 5ಗಂಟೆವರೆಗೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಗಳು ಪ್ರಕಟಿಸಿದ್ದಾರೆ ಎಂದು ಜನಾಭಿಪ್ರಾಯ ಮುಖಂಡ ಸಮಾಜ ಸುಧಾರಕ ಬಳ್ಳಾರಿ ಜಿಲ್ಲಾ ಸಾಕ್ಷರತಾ ಕಾರ್ಯ ಕಾರಿ ಸಮಿತಿ ಸದಸ್ಯ ಎ ಅಬ್ದುಲ್ ನಬಿ ಅವರು ತಿಳಿಸಿದ್ದಾರೆ.