ಆರೋಗ್ಯಯುತ ಜೀವನಕ್ಕೆ ಪೌಷ್ಟಿಕ ಆಹಾರ ಸೇವಿಸಿ: ಪಾಟೀಲ
Eat nutritious food for a healthy life: Patil
ಸಿಂದಗಿ 18: ಆರೋಗ್ಯಯುತ ಜೀವನಕ್ಕೆ ಸ್ವಚ್ಛ, ಶುದ್ಧ ಹಾಗೂ ಪೌಷ್ಟಿಕ ಆಹಾರ ತಯಾರಿಸಿ ಸೇವಿಸಬೇಕು ಎಂದು ಪಟ್ಟಣದ ಡಾ.ಭಾವಿಕಟ್ಟಿ ಆಸ್ಪತ್ರೆಯ ಡಾ.ಸಂಗಮೇಶ ಪಾಟೀಲ ಹೇಳಿದರು.
ಪಟ್ಟಣದ ಭಾವಿಕಟ್ಟಿ ಆಸ್ಪತ್ರೆಯಲ್ಲಿ ಬುಧವಾರ ಸಣ್ಣ ಕೈಗಾರಿಕೆ ಮತ್ತು ಆಹಾರ ಉತ್ಪಾಧಕ ಘಟಕಗಳ ವತಿಯಿಂದ ಹಮ್ಮಿಕೊಂಡ ಪೌಷ್ಠಿಕ ಆಹಾರದ ಉತ್ಪನ್‌ಗಳ ಕಾರ್ಯಾಗಾರದಲ್ಲಿ ಹೇಲ್ತ ಪ್ರೌಡ- ದೇಹದ ಸಮತೋಲನ ಪೋಷಣೆಯ ಆಹಾರ ಉತ್ಪನ್ ಬಿಡುಗಡೆ ಮಾಡಿ ಅವರು ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಆಹಾರ ಧಾನ್ಯ ಉತ್ಪನ್ ತಯಾರಿಕಾ ಘಟಕ ಸ್ಥಾಪಿಸಲು ಉತ್ತೇಜನ ನೀಡುತ್ತಿದೆ. ಇದರ ಸದುಪಯೋಗ ಯುವಕರು ಸದುಪಯೋಗ ಪಡೆಸಿಕೊಳ್ಳ ಬೇಕು. ಸಿರಿಧಾನ್ಯಗಳು ಇತ್ತೇಚೆಗೆ ಸಾಮಾನ್ಯವಾಗಿ ಕಾಡುವ ಬಿಪಿ, ಶುಗರ್ ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ. ಸಿರಿಧಾನ್ಯಗಳು ರಾಜ್ಯದಲ್ಲಿ ಹೆರಳವಾಗಿ ಸಿಗುತ್ತವೆ. ಸಿರಿಧಾನ್ಯಗಳ ಆಹಾರ ಉತ್ಪನ್‌ಗಳ ತಯಾರಿಸಲು ಯುವಕರು ಮುಂದಾಗಬೇಕು. ತಾಳಿಕೋಟಿ ತಾಲೂಕಿನ ಗಡಿಸೋಮನಾಳ ಗ್ರಾಮದ ಯುವಕ ಶ್ರೇಯಸ್ ಇಂಡಸ್ಟರೀಸ್ ಮೂಲಕ ಹೇಲ್ತ ಪ್ರೌಡ- ದೇಹದ ಸಮತೋಲನ ಪೋಷಣೆಯ ಆಹಾರ ಉತ್ಪನ್ ಸಿದ್ದ ಪಡೆಸಿದ್ದಾನೆ. ಈ ಉತ್ಪನ್ ಸಿರಿದಾನ್ಯಗಳಿಂದ ಕುಡಿದೆ. ಇದರ ಸೇವನೆ ಆರೋಗ್ಯಕ್ಕೆ ಉತ್ತಮವಾಗಿದೆ. ಅಲ್ಲದೇ ದೇಹದ ಸಮತೋಲನ ಪೋಷಣೆಯ ಆಹಾರವಾಗಿದೆ ಎಂದು ಹೇಳಿದರು.
ಚೇತನಾ ಮೇಡಿಕಲ್‌ನ ಸಿ.ವಾಯ್. ಪಾಟೀಲ, ಕ್ಷ-ಕಿರಣ ತಂತ್ರಜ್ಞೆ ಸುರೇಖಾ ಭಜಂತ್ರಿ, ಸುನೀಲ ಮಜ್ಜಗಿ, ಸಂಗಣ್ಣ ಹರವಾಳ, ಮೌನೇಶ ಪೂಜಾರಿ, ಭಗವಂತ್ರಾಯ ವಾಲಿಕಾರ, ರಾಘವೆಂದ್ರ ಕಾಂಬಳೆ, ಸನಿಕಿತಾ ಬಿರಾದಾರ, ವೀಣಾ ಸಿಂಗೆ, ಚನ್ನು ಪಟ್ಟಣಶೆಟ್ಟಿ ಸೇರಿದಂತೆ ಇತರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 