ದುರ್ಗಾ ದೇವಿ ಜಾತ್ರಾ ಮಹೋತ್ಸವ
ಕಮತೇನಟ್ಟಿ 31: ಚಿಕ್ಕೋಡಿ ತಾಲೂಕಿನ ಕಮತೇನಟ್ಟಿ ಗ್ರಾಮದ ದುರ್ಗಾ ದೇವಿ ಜಾತ್ರಾ ಮಹೋತ್ಸವವು ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಜಾತ್ರೆಯಲ್ಲಿ ಗ್ರಾಮದ ಭಕ್ತರು ದೇವರಿಗೆ ದಿಡ ನಮಸ್ಕಾರ ಹಾಕಿ, ಹೂವು-ಭಂಡಾರ ಹಾರಿಸಿ,ಟೆಂಗಿನಕಾಯಿ, ಕರ್ೂರ ಅರ್ಿಸಿ ತಮ್ಮ ಹರಕೆ ತಿರಿಸಿದರು. ಸಂಜೆ ದೇವಿಗೆ ಉಡಿ ತುಂಬಿ ದೇವರದರ್ಶನ ಪಡೆದು ಪುನೀತರಾದರು.