ದುಂಡಿಗೌಡ್ರ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ
ಲೋಕದರ್ಶನ ವರದಿ
ಶಿಗ್ಗಾವಿ 20: ಶಿಗ್ಗಾವಿಯ ಪ್ರಥಮ ದರ್ಜಿ ಗುತ್ತಿಗೆದಾರರು ಹಾಗೂ ಭಾರತ ಸೇವಾ ಸಂಸ್ಥೆ ಬನ್ನೂರಿನ ಅಧ್ಯಕ್ಷರು ಆಗಿರುವ ಶ್ರೀಕಾಂತ ದುಂಡಿಗೌಡ್ರ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆಯನ್ನು ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಬುಲಿಂಗಪ್ಪ ಆಜೂರ ಅವರಿಗೆ ನೀಡಿ ಪ್ರತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ