ಬೈಲಹೊಂಗಲ

ದುಂಡಪ್ಪ ಚಿಕ್ಕೊಪ್ಪ ನಿಧನ

ದುಂಡಪ್ಪ ಚಿಕ್ಕೊಪ್ಪ ನಿಧನ

ಬೈಲಹೊಂಗಲ 2: ಸಮೀಪದ ಹೊಸೂರ ಗ್ರಾಮದ ನಿವಾಸಿ ದುಂಡಪ್ಪ ಮಲ್ಲಪ್ಪ ಚಿಕ್ಕೊಪ್ಪ(87) ನಿಧನರಾದರು. ಮೃತರಿಗೆ ಮೂವರು, ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ. 

ಸುದ್ದಿ ಓದಿ