ಡಾ. ಬಾಬು ಜಗಜೀವನರಾಂ ಅವರ 114 ನೇ ಜಯಂತಿ
ಬೈಲಹೊಂಗಲ ಪಟ್ಟಣದ ಅಂಬೇಡ್ಕರ ಉದ್ಯಾನವನ ಪಕ್ಕದ ಶತಮಾನದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ 1 ರಲ್ಲಿ ಸೋಮವಾರ ಡಾ. ಬಾಬು ಜಗಜೀವನರಾಂ ಅವರ 114 ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಪ್ರಭಾರಿ ಮುಖ್ಯೋಪಾಧ್ಯಾಯ ಬಿ.ಡಿ.ತಮ್ಮಣ್ಣವರ, ಬಿಆರ್‍ಪಿ ಎಂ.ಜೆ.ನಧಾಪ್, ಶ್ರೀಶೈಲ ಹಿರೇಮಠ, ಶಿಕ್ಷಕ ಕೆ.ಜಿ.ಇಂಗಳಗಿ, ಬಿ.ಬಿ.ಚಪಳಿ, ಎ.ಎಸ್.ಪಾಟೀಲ, ಎಸ್.ಸಿ.ಮುರಗೋಡ, ಎಸ್.ಸಿ.ಪಾಟೀಲ, ಈರಣ್ಣ ಚಪಳಿ, ಎಲ್.ವಿ.ಹುಣಶಿಕಟ್ಟಿ ಮುಂತಾದವರು ಉಪಸ್ಥಿತರಿದ್ದರು.