ಬೈಲಹೊಂಗಲ

ಡಾ. ಬಸವರಾಜ ವಾಲಿ ನಿಧನ

ಡಾ. ಬಸವರಾಜ ವಾಲಿ ನಿಧನ

ಬೈಲಹೊಂಗಲ 2: ಪಟ್ಟಣದ ಪತ್ರಿಬಸವನಗರ 2 ನೇ ರಸ್ತೆಯ ನಿವಾಸಿ, ನಿವೃತ್ತ ವೈದ್ಯಾಧಿಕಾರಿ ಡಾ. ಬಸವರಾಜ ತಿಪ್ಪಣ್ಣ ವಾಲಿ (80) ನಿಧನರಾದರು. ಮೃತರಿಗೆ ಆರು ಜನ ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಸುದ್ದಿ ಓದಿ