ಡಾ.ಬಾಬಾಸಾಹೇಬ ಅಂಬೇಡ್ಕರ ಜಯಂತಿ ಆಚರಣೆ
ಬೈಲಹೊಂಗಲ ಸಮೀಪದ ಹಾರುಗೋಪ್ಪ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಜಯಂತಿ ಆಚರಿಸಲಾಯಿತು.ವಾಲ್ಮೀಕಿ ಸಮಾಜದ ಯುವ ಮುಖಂಡ ಚಿದಾನಂದ ಪೂಜೇರಿ ಡಾ.ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವಾಗ ಗ್ರಾಪಂ.ಉಪಾಧ್ಯಕ್ಷೆ ಶೋಭಾ ಪೂಜೇರಿ, ಯಶವಂತ ಕೋಲಕಾರ, ಗಂಗಪ್ಪ ಹೊಸಮನಿ, ಭರತೇಶ್ ಕೋಲಕಾರ ಮಹಾಂತೇಶ ಹೊಸಮನಿ, ಬಸವರಾಜ ಹರಿಜನ, ಪ್ರಕಾಶ ಕೋಲಕಾರ, ಈರಣ್ಣ ಹರಿಜನ, ಅಡಿವೆಪ್ಪ ಪೂಜೇರಿ, ಅಶೋಕ ಹೊಸಮನಿ ಸೇರಿದಂತೆ ಗ್ರಾಮಸ್ಥರು ಇದ್ದರು.