ಡಾ.ಬಿ.ಆರ್. ಅಂಬೇಡ್ಕರ 130ನೇ ಜಯಂತಿ
ಬೈಲಹೊಂಗಲ 14: ಪಟ್ಟಣದ ಹರಳಯ್ಯ ಕಾಲೋನಿಯ ಸಮುದಾಯಭವನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ಅವರ 130ನೇ ಜಯಂತಿಯನ್ನು ಆಚರಿಸಲಾಯಿತು. ಅರ್ಜುನ ರಾಯಬಾಗ, ಅಶೋಕ ಸವದತ್ತಿ, ರಾಜೇಶ್ ತೊರಗಲ್, ಸುರೇಶ್ ಕಟ್ಟಿಮನಿ, ತಿಪ್ಪಣ್ಣ ಸವದತ್ತಿ, ಮೋಹನ ಮುರಗೋಡ, ನಾಗರಾಜ ಕಟ್ಟಿಮನಿ, ಬಸವರಾಜ ಕಿತ್ತೂರ, ಪರಶುರಾಮ ಬನ್ನಿಗಿಡದ, ಪರಶುರಾಮ ರಾಯಬಾಗ, ಗುರುಪಾದ ಕಟ್ಟಿಮನಿ ಹಾಗೂ ಹರಳಯ್ಯ ಕಾಲೋನಿ ನಿವಾಸಿಗಳು ಇದ್ದರು.