ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಟ್ಟಿ ಪ್ರಕಟ
ಚಿಕ್ಕೋಡಿ 02: ಪ್ರಸಕ್ತ ವರ್ಷದ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಿಂದ ಪಟ್ಟಿ ಸಿದ್ಧವಾಗಿದ್ದು. ಸೆ.5 ರಂದು ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ವಿತರಿಸಲಾವುದು. ಆಯ್ಕೆಯಾದ ಶಿಕ್ಷಕರು ಸೆ.5 ರಂದು ಮುಂಜಾನೆ 11 ಗಂಟೆಗೆ ಇಂದಿರಾ ನಗರದ ಕ್ರಾಸ್ ಬಳಿ ಇರುವ ಲೋಕೋಪಯೋಗಿ ಇಲಾಖೆಯ ಸಭಾ ಭವನಕ್ಕೆ ಆಗಮೀಸಬೇಕು ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ತಿಳಿಸಿದ್ದಾರೆ.
ಪ್ರಾಥಮಿಕ ವಿಭಾಗ ಸಿ.ಬಿ. ಹಿರವೆ ಸ.ಶಿ ಸ.ಕಿ.ಪ್ರಾ ಶಾಲೆ ಹಳ್ಳದಹಟ್ಟಿ ತಾ: ನಿಪ್ಪಾಣಿ, ಉಷ ಅರ್ಜುನ ಕಾಂಬಳೆ ಮು.ಶಿ ಸ.ಮ.ಹಿ.ಪ್ರಾ ಶಾಲೆ ಕುರ್ಲಿ ತಾ: ನಿಪ್ಪಾಣಿ, ಕುಮಾರ ಗಂಗಪ್ಪ ಕಾಂಬಳೆ ಸ.ಶಿ ಸ.ಕ.ಕಿಪ್ರಾ ಶಾಲೆ ಶಿರೂರ ತಾ: ಅಥಣಿ, ಜಾಹೀದ ಶೋಕತ ಮೋಮಿನ ಸ.ಶಿ ಸ.ಕ.ಹಿ.ಪ್ರಾ ಶಾಲೆ ಧಬಧಬಹಟ್ಟಿ ತಾ: ಅಥಣಿ, ಮಲಗೌಡಾ ನೇಮಣ್ಣಾ ತೇರದಾಳ ಸ,ಶಿ ಸ.ಕ.ಕಿಪ್ರಾ ಶಾಲೆ ರಮೇಶನಗರ ಕಡಹಟ್ಟಿ ತಾ: ಹುಕ್ಕೇರಿ, ಸೂರ್ಯಕಾಂತ ಶಿವಗೌಡ ಪಾಟೀಲ ಸ.ಶಿ ಸ.ಹಿ.ಪ್ರಾ ಶಾಲೆ ಬಾಡ ತಾ: ಹುಕ್ಕೇರಿ, ಎಸ್.ವ್ಹಿ. ಕುಂಬಾರ ಸ.ಶಿ ಸ.ಕಿ.ಪ್ರಾ ಶಾಲೆ ಬನ್ಯಾನಕೋಡಿ ತಾ: ಚಿಕ್ಕೋಡಿ, ಎ.ಎ. ಶೇಖ ದೈ.ಶಿ ಸ.ಉ.ಹಿ.ಪ್ರಾ ಶಾಲೆ ಹೊಸಪೆಟಗಲ್ಲಿ ಚಿಕ್ಕೋಡಿ ತಾ: ಚಿಕ್ಕೋಡಿ, ಭೀಮಪ್ಪ ಲಕ್ಷ್ಮಣ ಭಜಂತ್ರಿ ಸ.ಶಿ ಸ.ಕಿ.ಪ್ರಾ ಶಾಲೆ ಕೋಣನಕೋಡಿ ತಾ:ಕಾಗವಾಡ, ಜೆ.ಎಸ್. ಹೊನಕಾಂಬಳೆ ಮು.ಶಿ ಸ.ಕ.ಹಿ.ಪ್ರಾ ಶಾಲೆ ಲಕ್ಷ್ಮೀಗುಡಿ ಉಗಾರಖುರ್ದ ತಾ: ಕಾಗವಾಡ, ಆರ್.ಆರ್. ಮಣೂರ ಸ.ಶಿ ಸ.ಕಿ.ಪ್ರಾ ಶಾಲೆ ಸಿದ್ದಾಪೂರ ತಾ:ರಾಯಬಾಗ, ಈರಪ್ಪ ತುಕಾರಾಮ ಗಸ್ತಿ ಮು.ಶಿ ಸ.ಹಿ.ಪ್ರಾ ಶಾಲೆ ಮರಾಕುಡಿ ತಾ:ರಾಯಬಾಗ, ಈರಪ್ಪ ಬಾಬು ಕೆಳಗೇರಿ ಸ.ಶಿ ಸ.ಕಿ.ಪ್ರಾ ಶಾಲೆ ಈಳಗೇರತೋಟ(ಬ) ತಾ: ಮೂಡಲಗಿ, ವ್ಹಿ.ಜಿ. ತೋರಗಲ್ ಸ.ಶಿ ಸ.ಹಿ.ಪ್ರಾ ಶಾಲೆ ತುಕ್ಕಾನಟ್ಟಿ ತಾ: ಮೂಡಲಗಿ, ಶೈಲಾ ಬಾ ಚವಲಗಿ ಸ.ಶಿ ಸ.ಹಿ.ಪ್ರಾ ಶಾಲೆ ಶಿಲ್ತಿಭಾವಿ ತಾ: ಗೋಕಾಕ, ಆನಂದ ನಾಯ್ಕ ಸ.ಶಿ ಸ.ಕಿ.ಪ್ರಾ ಶಾಲೆ ರೇಣುಕಾ ನಗರ ಹಣಮಾಪೂರ ತಾ: ಗೋಕಾಕ
ಪ್ರೌಢ ವಿಭಾಗ: ಸುಭಾಷ ದೇವಗೊಂಡಾ ಪಾಟೀಲ ಸ.ಶಿ ಸರಕಾರಿ ಪ್ರೌಢ ಶಾಲೆ ಶಿರದವಾಡ ತಾ: ನಿಪ್ಪಾಣಿ, ಮಹಾದೇವ ಸಿದ್ದಪ್ಪ ಮಳಮಳಸಿ ಸ.ಶಿ ಸರಕಾರಿ ಪ್ರೌಢ ಶಾಲೆ ಕೋಹಳ್ಳಿ ತಾ:ಅಥಣಿ, ಪ್ಪಾಸಾಹೆಬ ಈರಪ್ಪಾ ಕೋಟಿವಾಲೆ ದೈ.ಶಿ ಸರಕಾರಿ ಪ್ರೌಢ ಶಾಲೆ ಶಿರಗಾಂವ ತಾ:ಹುಕ್ಕೇರಿ, ಬಾಳಪ್ಪ ಲಕ್ಕಪ್ಪ ಕುಂಬಾರ ದೈ.ಶಿ ಸರಕಾರಿ ಪ್ರೌಢ ಶಾಲೆ ಮಂಗಸೂಳಿ ತಾ: ಕಾಗವಾಡ, ಸರಸ್ವತಿ ಗುಂಡೋಪಂತ ಪತ್ತಾರ ಸರಕಾರಿ ಪ್ರೌಢ ಶಾಲೆ ಮೆಖಳಿ ತಾ: ರಾಯಬಾಗ, ಜಿ.ಎಲ್.ಕೋಳಿ ಮು.ಶಿ ಸರಕಾರಿ ಪ್ರೌಢ ಶಾಲೆ ಹುಣಶ್ಯಾಳ ಪಿಜಿ ತಾ: ಮೂಡಲಗಿ, ಶ್ರೀಶೈಲ ಗು ಮುಚ್ಚಂಡಿಹಿರೇಮಠ ಸ.ಶಿ ಸರಕಾರಿ ಹೊಸ ಮಾಧ್ಯಮಿಕ ಶಾಲೆ ಗೋಕಾಕ ತಾ: ಗೋಕಾಕ, ಸಂತೋಷ ಗಿ ಸನದಿ ಸ.ಶಿ ಸರಕಾರಿ ಪ್ರೌಢ ಶಾಲೆ ಯಡೂರ ತಾ: ಚಿಕ್ಕೋಡಿ ಇವರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಂiÀÉ್ಕುಯಾಗಿದ್ದಾರೆ.