ರೋಗಿಗಳಿಗೆ ಹಣ್ಣು- ಹಾಲು ವಿತರಣೆ
ಶಿಗ್ಗಾವಿ 29: ಜನ ಮೆಚ್ಚಿದ ನಾಯಕ, ಅಭಿವೃದ್ಧಿಯ ಹರಿಕಾರ, ಸೋಲಿಲ್ಲದ ಸರದಾರ ಕಾಮನ್ ಮ್ಯಾನ್ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ 64ನೇ ಹುಟ್ಟು ಹಬ್ಬದ ನಿಮಿತ್ಯ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಾಲುನ್ನು ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹಾಗೂ ಕೆ.ಎಂ.ಎಫ್ ಉಪಾಧ್ಯಕ್ಷ ಬಸನಗೌಡ್ರ ಮೇಲಿನಮನಿ ನೇತೃತ್ವದಲ್ಲಿ ವಿತರಿಸಲಾಯಿತು.
ಮುತ್ತು ಜ. ಯಲಿಗಾರ, ಪ್ರಶಾಂತ ಬಡ್ಡಿ, ಮಂಜುನಾಥ್ ಮಿರ್ಜಿ, ಮಲ್ಲಿಕಾರ್ಜುನ್ ಹಡಪದ, ಸಂತೋಷ್ ದೊಡ್ಡಮನಿ, ಮಾದೇವ ಹಡಪದ, ಶಿವು ಬುದ್ಧಪ್ಪನವರ ಸೇರಿದಂತೆ ಕಾರ್ಯಕರ್ತರು ಪದಾಧಿಕಾರಿಗಳು ಉಪಸ್ಥಿತರಿದ್ದರು