ಸಂಘಟನಾ ಚತುರಾ ತಾಲೂಕಿನ ಶಿಸ್ತಿನ ಸಿಫಾಯಿ ಕಾಂಗ್ರೆಸ್ ಆಕಾಂಕ್ಷಿ : ಮಂಜುನಾಥ ಮಣ್ಣಣ್ಣವರ
ಲೋಕದರ್ಶನ ವರದಿ
ಶಿಗ್ಗಾವಿ 12: ಶಿಗ್ಗಾವಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಚುರುಕು ಮುಟ್ಟಿಸಿದ ಹಾಗೂ ಪಕ್ಷ ನಿಷ್ಠೆ ಕಾಯ್ದುಕೊಂಡಿರುವ ನಿಷ್ಠಾವಂತ ಮಂಜಣ್ಣನಿಗೆ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹೈಕಮಾಂಡ ಅವಕಾಶ ಮಾಡಿಕೊಡಬೇಕು ಇಂದಿನ ಮುಖ್ಯಮಂತ್ರಿ ಹಿಂದೆ ಸಚಿವರಾಗಿದ್ದಾಗಲೂ ಅವರ ಆಡಳಿತದ ನೂನ್ಯತೆಗಳನ್ನು ಗುರುತಿಸಿ ನೇರವಾಗಿ ವಿರೋಧಿಸುವ ಹಾಗೂ ಜನಸಾಮಾನ್ಯರು ನೆರವಿಗೆ ಧಾವಿಸುವ ವ್ಯಕ್ತಿತ್ವ ಹೊಂದಿರುವ ಇದೀಗ ಮುಖ್ಯಮಂತ್ರಿ ಆಗಿರುವ ಬಸವರಾಜ ಬೊಮ್ಮಾಯಿ ಅವರ ಜನಸಾಮಾನ್ಯರ ನಿರ್ಲಕ್ಷ ಧೋರಣೆ ಹಾಗೂ ದುರಾಡಳಿತ ವಿರುದ್ಧ ನಿರಂತರ ಗುಡುಗುವ ಶಿಗ್ಗಾವ್ ಮತಕ್ಷೇತ್ರದ ಏಕೈಕ ಕಾಂಗ್ರೆಸ್ ಪಕ್ಷದ ಮುಖಂಡ ಸಾಮಾಜಿಕ ಹೋರಾಟಗಾರ ಮಂಜಣ್ಣ ಮಣ್ಣಣ್ಣವರ್ ಅವರಿಗೆ ಶಿಗ್ಗಾವ್ ಮತ ಕ್ಷೇತ್ರದ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ರಾಜ್ಯ ಹಾಗೂ ದೆಹಲಿ ಕಾಂಗ್ರೆಸ್ ಹೈಕಮಾಂಡಗೆ ಕ್ಷೇತ್ರದ ಯುವಕರ ಹಾಗೂ ಅನೇಕ ಪಕ್ಷದ ನಿಷ್ಠಾವಂತ ಹಿರಿಯರ ಹಾಗೂ ಕಾರ್ಯಕರ್ತರ ಅಭಿಮಾನಿಗಳ ಒತ್ತಾಯವಾಗಿದೆ ನಿಷ್ಠಾವಂತ ಕಾರ್ಯಕರ್ತರ ಬಗ್ಗೆ ಆಯ್ಕೆ ಮಾಡಿ ಗಟ್ಟಿ ತೀರ್ಮಾನ ಅವಶ್ಯವಿದೆ ಎಂದು ಕಾರ್ಯಕರ್ತರು ಮತ್ತು ಜನರ ಅಭಿಪ್ರಾಯವಾಗಿದೆ.
ಮತಕ್ಷೇತ್ರದಲ್ಲಿ ಕೊರೋನಾ ಸಂದರ್ಭದಲ್ಲಿ ಕರೋನ ಪೀಡಿತರಿಗೆ ನೆರವು, ಬಿಜೆಪಿ ಸಕರ್ಾರ ಮುಖ್ಯಮಂತ್ರಿ ನಿರ್ಲಕ್ಷ ಧೋರಣೆ ದುರಂತ ಸಮಸ್ಯೆಗಳಿಗೆ ನಿರಂತರ ಹೋರಾಟ ಪಕ್ಷಕ್ಕೆ ಯುವಕರನ್ನು ಸಂಘಟಿಸುವ ಕಾರ್ಯ ಹಿರಿಯರೊಂದಿಗೆ ಉತ್ತಮ ಬಾಂಧವ್ಯ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡುತ್ತಾ ಪಕ್ಷದ ಅನೇಕ ಕಾರ್ಯಕ್ರಮಗಳನ್ನು ಸ್ವಂತ ಹಣದಲ್ಲಿ ಯುವಕರು ಹಿರಿಯರನ್ನು ಸೇರಿಸಿಕೊಂಡು ಸಮರ್ಥ ಸಂಘಟನೆ ಮಾಡಿರುವ ಪಕ್ಷ ಸಂಘಟನೆಗಾಗಿ ತನ್ನ ವೃತ್ತಿಯಿಂದ ಬರುವ ಲಾಭವನ್ನು ಕಡೆಗಣಿಸಿ ಮತಕ್ಷೇತ್ರದಲ್ಲಿ ಪ್ರಮುಖವಾಗಿ ಯುವ ಕಾಂಗ್ರೆಸ್ ಸಂಘಟನೆ ಹಾಗೂ ಬ್ಲಾಕ್ ಕಾಂಗ್ರೆಸ್ ಜೊತೆ ಒಳ್ಳೆಯ ಸಂಪರ್ಕ ಹೊಂದಿದ್ದು ಹೊಂದಾಣಿಕೆಯ ರಾಜಕಾರಣದ ಈ ಸಂದರ್ಭದಲ್ಲಿ ಮತಕ್ಷೇತ್ರದಲ್ಲಿ ಅನೇಕ ಸಂಘ ಸಂಸ್ಥೆಗಳೊಂದಿಗೆ ಉತ್ತಮ ಸಂಪರ್ಕ ಹಾಗೂ ಬಾಂಧವ್ಯ ಹೊಂದಿರುವ ಮುಖ್ಯಮಂತ್ರಿ ಎದುರು ಘಜರ್ಿಸುವ ಎದೆಗಾರಿಕೆ ಹಾಗೂ ಗುಂಡಿಗೆ ಹೊಂದಿರುವ ನಾಯಕನಾಗಿ ಪಕ್ಷದ ತಾಲೂಕ ವಕ್ತಾರರಾಗಿ ಸರ್ವ ಸಮುದಾಯ ಹಾಗೂ ಧರ್ಮಗಳ ಜನಕ್ಕೆ ಮಂಜಣ್ಣ ಪ್ರೀತಿಗೆ ಪಾತ್ರರಾಗಿರುವ ಮಂಜುನಾಥ್ ಮಣ್ಣಣ್ಣವರವರಿಗೆ ರಾಜ್ಯದ ಕಾಂಗ್ರೆಸ್ ಮುಖಂಡರು ಈ ಬಾರಿ ಶಿಗ್ಗಾವ್ ಮತ ಕ್ಷೇತ್ರದಿಂದ ವಿಧಾನಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು ಕ್ಷೇತ್ರದ ಬಹುಪಾಲು ಯುವಕರು ಹಾಗೂ ಹಿರಿಯರ ಅಭಿಪ್ರಾಯವಾಗಿದೆ. ಮಂಜಣ್ಣ ಪ್ರಮುಖವಾಗಿ ಮತಕ್ಷೇತ್ರದಲ್ಲಿ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯಕ್ಕೆ ಶ್ರಮಿಸಿದ್ದು ಒಳ್ಳೆಯ ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಈ ಕುರಿತು ಕಾಂಗ್ರೆಸ್ನ ದೆಹಲಿ ಹೈಕಮಾಂಡ್ ಇವರ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಸವರ್ೇ ಮಾಡಿ ಸ್ಪಧರ್ೆಗೆ ಅವಕಾಶ ಮಾಡಿಕೊಡಬೇಕು ಎಂದು ಮತಕ್ಷೇತ್ರದ ಬಹುಪಾಲು ಯುವಕರ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಒತ್ತಾಯವಾಗಿದೆ.
ಕಾರ್ಯಕರ್ತರ ಅಭಿಮಾನಿಗಳ ಸಂಘ ಸಂಸ್ಥೆಗಳ ಹಿತೈಷಿಗಳ ಈ ಒತ್ತಾಸೆಯ ಕುರಿತು ಮಂಜುನಾಥ್ ಮಣ್ಣಣ್ಣವರನ್ನು ಸಂಪಕರ್ಿಸುವ ಸಾಮಾಜಿಕ ಹೋರಾಟಗಾರನಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಕಾಂಗ್ರೆಸ್ ಪಕ್ಷ ಸರ್ವ ಸಮುದಾಯ ಹಾಗೂ ಧರ್ಮಗಳ ಒಗ್ಗೂಡಿಕೆಗೆ ಹಿಡಿದ ಕೈಗನ್ನಡಿ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕಳೆದ ಹಲವಾರು ವರ್ಷಗಳಿಂದ ಪಕ್ಷದ ಕಚೇರಿ ಮಾಡಿಕೊಳ್ಳುವುದರ ಜೊತೆಗೆ ಸಂಘಟನೆ ಪಕ್ಷದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಭಾಗವಹಿಸುವುದು ಪ್ರಮುಖವಾಗಿ ಯುವ ಕಾಂಗ್ರೆಸ್ಸಿನ ಸ್ವಮಿತ್ರರಿಗೆ ವಿಶೇಷ ಸಹಾಯ ಸಹಕಾರ ನೀಡುವುದು ರಾಜ್ಯದಲ್ಲಿ ಡಿಕೆ ಶಿವಕುಮಾರ್ ಅವರ ಡಿಜಿಟಲ್ ತಂತ್ರಜ್ಞಾನದ ಪಕ್ಷ ಸಂಘಟನೆಗೆ ಕಾರ್ಯಧ್ಯಕ್ಷ ಸಲೀಂ ಅಹಮದ್ ಸೌಜನ್ಯದ ಮಾತುಗಳು ರಾಜಕೀಯವಾಗಿ ವಾಸ್ತವತೆಯನ್ನು ಮಾತನಾಡುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಭಾವಿತನಾಗಿದ್ದು ಸ್ಥಳೀಯವಾಗಿ ಸರ್ವ ಸಮಾಜದ ಮುಖಂಡರಾಗಿ ಗುರುತಿಸಿಕೊಂಡಿರುವ ಯಾವುದೇ ಒಂದು ಸಮುದಾಯದ ಬಗ್ಗೆ ವ್ಯಕ್ತಿಗತ ಹಿತಾಸಕ್ತಿಯನ್ನು ಇಟ್ಟುಕೊಳ್ಳದ ಮುಖಂಡರಾಗಿರುವ ಮಾಜಿ ಶಾಸಕ ಅಜ್ಜಂಪಿರ್ ಖಾದ್ರಿ ಅವರ ಆತ್ಮೀಯತೆಗೆ ಪ್ರಭಾವಿತನಾಗಿ ಪಕ್ಷದಲ್ಲಿ ಅನೇಕ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಯುವಕರಿಗೆ ಪಕ್ಷದಲ್ಲಿ ಪ್ರಾತಿನಿಧ್ಯ ಕೊಟ್ಟು ಅನೇಕ ಸ್ಥಳೀಯ ಸಂಸ್ಥೆಗಳ ಮುಖಂಡರ ಪ್ರೀತಿಯ ಸ್ನೇಹಿತನಾಗಿ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ತರುವಲ್ಲಿ ನನ್ನ ವೃತ್ತಿಯ ವೈಯಕ್ತಿಕ ಲಾಭವನ್ನು ಗಮನಿಸಿದೆ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ ಸಾಮಾಜಿಕ ಧಾಮರ್ಿಕ ಒಗ್ಗಟ್ಟಿಗೆ ಶ್ರಮಿಸಿದ್ದೇನೆ ಹಣದ ಅಧಿಕಾರ ದಾಹದಿಂದ ಎರಡನೇ ದರ್ಜಿಯ ಮುಖಂಡರ ಸ್ವತಂತ್ರಕ್ಕೆ ಕಡಿವಾಣ ಹಾಕಿ ಸ್ವಾರ್ಥ ರಾಜಕಾರಣಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜನವಿರೋಧ ನಿಲುವುಗಳನ್ನು ಎದೆಗುಂದದೆ ವಿರೋಧಿಸುತ್ತಾ ಅನೇಕ ಬಡವರಿಗೆ ನೆರವಾಗಿದ್ದೇನೆ ಪಕ್ಷ ನನ್ನನ್ನು ಗುರುತಿಸಿ ಸೂಕ್ತಸ್ಥಾನವನ್ನು ಕೊಡಲಿ ಅನ್ನುವ ಉದ್ದೇಶ ನನ್ನದಾಗಿದ್ದು ಹುದ್ದೆಗಾಗಿ ಯಾವುದೇ ಒತ್ತಡವನ್ನು ಯಾರ ಮೇಲೆಯೂ ಹಾಕಿರುವುದಿಲ್ಲ ಒಟ್ಟಾರೆ ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಅಧಿಕಾರಕ್ಕೆ ಬರಬೇಕು ಹಂಬಲ ನನ್ನದಾಗಿದ್ದು ಮತಕ್ಷೇತ್ರದಲ್ಲಿ ಯಾವುದೇ ಆಸೆ ಆಮಿಷಕ್ಕೆ ಒಳಪಡದೆ ಪಕ್ಷಕ್ಕಾಗಿ ದುಡಿಯುವ ಹಲವಾರು ಕಾರ್ಯಕರ್ತರುದ್ದು ಈ ದಿಶೆಯಲ್ಲಿ ಪಕ್ಷ ನನ್ನಂತ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಪಕ್ಷ ವಿಧಾನಸಭಾ ಸ್ಪಧರ್ೆಗೆ ಅವಕಾಶ ಮಾಡಿಕೊಟ್ಟರೆ ನಾನು ಸ್ಪಧರ್ೆಗೆ ತಯಾರಿದ್ದೇನೆ ಒಟ್ಟಾರೆ ರಾಜ್ಯ ಮತ್ತು ರಾಷ್ಟ್ರದ ಹೈಕಮಾಂಡ್ ಮತ ಕ್ಷೇತ್ರದ ಕಾರ್ಯಕರ್ತರ ಕ್ಷೇಮಕ್ಕಾಗಿ ಗಮನ ಹರಿಸಬೇಕೆಂದು ಹಾಗೂ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿ ಸ್ವಾರ್ಥ ರಾಜಕಾರಣ ಮಾಡುವರನ್ನು ಕೈ ಬಿಟ್ಟು ಸರ್ವ ಸಮುದಾಯದ ಹಿತಬಯಸುವ ಪಕ್ಷಕ್ಕಾಗಿ ದುಡಿದವರನ್ನು ಅಭ್ಯಥರ್ಿಯನ್ನಾಗಿ ಮಾಡಬೇಕೆಂದು ಬಯಸುತ್ತೇನೆ ಎಂದು ಮಂಜುನಾಥ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ