ಶಿಗ್ಗಾಂವಿ ತಾಲ್ಲೂಕು ಸಮಿತಿಯ ನೂತನ ಅಧ್ಯಕ್ಷರಾಗಿ ದೇವರಾಜ ಆಯ್ಕೆ
ಶಿಗ್ಗಾಂವಿ 15: ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕಿಗಾಗಿ, ತಾಲ್ಲೂಕಿನ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಎಸ್ಎಫ್ಐನ 5ನೇ ಶಿಗ್ಗಾಂವಿ ತಾಲ್ಲೂಕಾ ಸಮ್ಮೇಳನವು ಎಸ್.ಬಿ.ಬಿ.ಎಮ್.ಡಿ ಮಹಾವಿದ್ಯಾಲಯದಲ್ಲಿ ನಡೆಯಿತು.
ಸಮ್ಮೇಳನದಲ್ಲಿ ನೂತನ ತಾಲ್ಲೂಕು ಸಮಿತಿ ಅಧ್ಯಕ್ಷರಾಗಿ ದೇವರಾಜ ಅಕ್ಕಸಾಲಿ, ಕಾರ್ಯದರ್ಶಿ ಅಣ್ಣಪ್ಪ ಕೊರವಾರ್, ಉಪಾಧ್ಯಕ್ಷರು ಪೂರ್ಣಿಮಾ ಡವಗಿ, ಅಶ್ಫಾಕ್ ಶಿಗ್ಗಾಂವಿ, ರೂಪ ಗುಡಗುಡಿ, ವಿಜಯಲಕ್ಷ್ಮಿ ಶಿರುಗುಪ್ಪಿ, ಸಹಕಾರ್ಯದರ್ಶಿ ಐಶ್ವರ್ಯ ಭದ್ರಶಟ್ಟಿ, ದೀಪಾ ಲಕ್ಕಣ್ಣನವರ, ನವೀನಗೌಡ ಪಾಟೀಲ, ಸುಧಾ ರಾಮಗೆರೆ, ಸದಸ್ಯರು ಭರತ ಗೂದಮನಿ, ಕಾವೇರಿ ಕೂಡಲ, ಭಾಗ್ಯಾ ಲಕ್ಷ್ಮಿ ಪಂಚಿ, ಪುಷ್ಪ ಗಂಗಾಧರ್, ಲಕ್ಷ್ಮಿ ಬೆಳಿಗ್ಗೆರಿ, ಲಕ್ಷ್ಮಿ ಕಾರಿವಾಡ, ಪಲ್ಲವಿ ಮಾದರ, ವಿಜಯಲಕ್ಷ್ಮಿ ಹರಕುಣಿ, ದಿವ್ಯ ಜಟ್ಟೆಪನವರ, ಮಾಲತೇಶ್ ಮೇಲಮುರಿ, ಮಾಲತೇಶ್ ವಾದಮನವರ ಸರ್ವಾನುಮತದಿಂದ ಆಯ್ಕೆಯಾದರು.
ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್, ಜಿಲ್ಲಾ ಮುಖಂಡರಾದ ದುರುಗಪ್ಪ ಯಮ್ಮಿಯವರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದರು.ವಂದನೆಗಳೊಂದಿಗೆ,ದುರುಗಪ್ಪ ಯಮ್ಮಿಯವರಎಸ್ಎಫ್ಐ ಜಿಲ್ಲಾ ಮುಖಂಡರುಹಾವೇರಿ.