ಅಪರಿಚಿತ ಶವ ಪತ್ತೆ
ಬೈಲಹೊಂಗಲ 29: ಪಟ್ಟಣದ ಸರಕಾರಿ ಆಸ್ಪತ್ರೆ ಹತ್ತಿರ ಅಪರಿಚಿತ ವ್ಯಕ್ತಿಯ ಗಂಡಸಿನ ಶವ ಪತ್ತೆಯಾಗಿದ್ದು ಸುಮಾರು 50 ರಿಂದ 55 ವರ್ಷದೊಳಗಿನ ವ್ಯಕ್ತಿಯಾಗಿದ್ದು ಮೈಮೇಲೆ ಬಿಳಿ ಶರ್ಟ ಮತ್ತು ಕರಿ ಪ್ಯಾಂಟ ಧರಿಸಿದ್ದಾನೆ. ಈ ಚಹರೆಯುಳ್ಳ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಬೈಲಹೊಂಗಲ ಪೊಲೀಸ ಠಾಣೆಗೆ ಮೊ.7353567863 ಸಂಪಕರ್ಿಸಲು ಕೋರಲಾಗಿದೆ