ಸೌಂದತ್ತಿ ಶಿವಾಜಿರಾವ್ ಜಾಧವ ನಿಧನ ಲೋಕದರ್ಶನ ವರದಿ 4 ಸೆಪ್ಟೆಂಬರ್ 2023, 12:43 ಅಪರಾಹ್ನ ನವೀಕರಿಸಲಾಗಿದೆ: 18 ನವೆಂಬರ್ 2024, 9:44 ಪೂರ್ವಾಹ್ನ ಶಿವಾಜಿರಾವ್ ಜಾಧವ ನಿಧನಸವದತ್ತಿ: ಪಟ್ಟಣದ ಮರಾಠ ಸಮಾಜದ ಹಿರಿಯರಾದ ಶಿವಾಜಿರಾವ್ ಹನಮಂತರಾವ್ ಜಾಧವ (63) ಶನಿವಾರದಂದು ನಿಧನರಾಗಿರುತ್ತಾರೆ.ಮೃತರು ಪತ್ನಿ, ಇಬ್ಬರು ಪುತ್ರರನ್ನು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.