ಬೈಲಹೊಂಗಲ ಮಲ್ಲಿಕಾರ್ಜುನ ಕೋಟೂರ ನಿಧನ ಲೋಕದರ್ಶನ ವರದಿ 2 ಏಪ್ರಿಲ್ 2021, 3:23 ಅಪರಾಹ್ನ ನವೀಕರಿಸಲಾಗಿದೆ: 20 ನವೆಂಬರ್ 2024, 10:32 ಪೂರ್ವಾಹ್ನ ಬೈಲಹೊಂಗಲ 2: ಪಟ್ಟಣದ ಆನಿಗೋಳ ರಸ್ತೆಯ ನಿವಾಸಿ ಮಲ್ಲಿಕಾರ್ಜುನ ನಾಗಪ್ಪ ಕೋಟೂರ(46) ಗುರುವಾರ ನಿಧನರಾದರು. ಮೃತರಿಗೆ ಪತ್ನಿ, ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026