ಬೈಲಹೊಂಗಲ

ಬಸವಣ್ಣೆವ್ವ ಭರಮಣ್ಣವರ ನಿಧನ

ಬಸವಣ್ಣೆವ್ವ ಭರಮಣ್ಣವರ ನಿಧನ

ಬೈಲಹೊಂಗಲ 05: ಪಟ್ಟಣದ ಕುಲಕರ್ಣಿ ಗಲ್ಲಿ ನಿವಾಸಿ  ಬಸವಣ್ಣೆವ್ವ ಬಸಲಿಂಗಪ್ಪ ಭರಮಣ್ಣವರ(67) ಗುರುವಾರ ನಿಧನರಾದರು. ಮೃತರಿಗೆ ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಸುದ್ದಿ ಓದಿ