ಬೈಲಹೊಂಗಲ ಸೋಮಪ್ಪ ಬಾಳಿಕಾಯಿ ನಿಧನ ಲೋಕದರ್ಶನ ವರದಿ 21 ಏಪ್ರಿಲ್ 2021, 7:04 ಅಪರಾಹ್ನ ನವೀಕರಿಸಲಾಗಿದೆ: 19 ನವೆಂಬರ್ 2024, 8:43 ಅಪರಾಹ್ನ ಬೈಲಹೊಂಗಲ21: ಸಮೀಪದ ಮುರಗೋಡ ಗ್ರಾಮದ ಸೋಮಪ್ಪ ಬಾಳಪ್ಪ ಬಾಳಿಕಾಯಿ (90) ನಿಧನರಾದರು. ಮೃತರಿಗೆ ಮೂವರು ಪುತ್ರರು, ಮೂವರು ಪುತ್ರಿಯರು, ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026