ರಾಣೆಬೆನ್ನೂರ ಸಿದ್ದಪ್ಪ ಆರೇರ ನಿಧನ ಲೋಕದರ್ಶನ ವರದಿ 15 ಸೆಪ್ಟೆಂಬರ್ 2021, 8:25 ಅಪರಾಹ್ನ ನವೀಕರಿಸಲಾಗಿದೆ: 4 ನವೆಂಬರ್ 2024, 9:57 ಪೂರ್ವಾಹ್ನ ರಾಣಿಬೆನ್ನೂರ: ಇಲ್ಲಿನ ವಿದ್ಯಾನಗರದ 1ನೇ ಕ್ರಾಸ್ ನಿವಾಸಿ ಸಿದ್ದಪ್ಪ ಮಲ್ಲಪ್ಪ ಆರೇರ (75) ಇವರು ಮಂಗಳವಾರ ನಿಧನ ಹೊಂದಿದರು, ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.