ಬೈಲಹೊಂಗಲ

ಶಿವರುದ್ರಪ್ಪ ವಿರುಪಾಕ್ಷಪ್ಪ ಸಾಧುನವರ ನಿಧನ

ಶಿವರುದ್ರಪ್ಪ ವಿರುಪಾಕ್ಷಪ್ಪ ಸಾಧುನವರ ನಿಧನ

ಬೈಲಹೊಂಗಲ 16: ಪಟ್ಟಣದ ಬಸವನಗರ 4 ನೇ ರಸ್ತೆಯ ನಿವಾಸಿ, ನಿವೃತ್ತ ಪ್ರಾಧ್ಯಾಪಕ ಶಿವರುದ್ರಪ್ಪ ವಿರುಪಾಕ್ಷಪ್ಪ ಸಾಧುನವರ(73) ಗುರುವಾರ ನಿಧನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಸುದ್ದಿ ಓದಿ