ಬೈಲಹೊಂಗಲ

ರುದ್ರಪ್ಪ ಮಾಳಣ್ಣವರ ನಿಧನ

ರುದ್ರಪ್ಪ ಮಾಳಣ್ಣವರ ನಿಧನ

ಬೈಲಹೊಂಗಲ 21:  ತಾಲೂಕಿನ ನೇಸರಗಿ ಅರ್ಬನ ಬ್ಯಾಂಕಿನ ಮಾಜಿ ನಿರ್ದೇಶಕರು ನೇಸರಗಿ ಗ್ರಾಮದ ರುದ್ರಪ್ಪ ಸಾತಪ್ಪ ಮಾಳಣ್ಣವರ(88) ನಿಧನರಾದರು. ಮೃತರು ಪತ್ನಿ, ಐದು ಜನ ಪುತ್ರರು, ಇಬ್ಬರು ಪುತ್ರಿಯರು, ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಸುದ್ದಿ ಓದಿ