ಬೈಲಹೊಂಗಲ

ರಾಮಪ್ಪ ಗಂಗಪ್ಪನವರ ನಿಧನ

ರಾಮಪ್ಪ ಗಂಗಪ್ಪನವರ ನಿಧನ

ಬೈಲಹೊಂಗಲ 19:  ಪಟ್ಟಣದ ನಂದ್ದೇಮ್ಮನಗರದ ನಿವಾಸಿ ರಾಮಪ್ಪ ಪೀರಪ್ಪ ಗಂಗಪ್ಪನವರ(85) ಬುಧವಾರ ನಿಧನರಾದರು. ಮೃತರಿಗೆ ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಸುದ್ದಿ ಓದಿ