ಬೈಲಹೊಂಗಲ

ರಾಜಶೇಖರ ಖನಗೌಡರ ನಿಧನ

ರಾಜಶೇಖರ ಖನಗೌಡರ ನಿಧನ

ಬೈಲಹೊಂಗಲ 4: ಪಟ್ಟಣದ ಶೆಟಗಾರ ಚಾಳ ನಿವಾಸಿ, ವಾಯವ್ಯ ಸಾರಿಗೆ ಸಂಸ್ಥೆಯ ನಿರ್ವಾಹಕ ರಾಜಶೇಖರ ಸೋಮಪ್ಪ ಖನಗೌಡರ(54) ಶನಿವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಸುದ್ದಿ ಓದಿ