ಬೈಲಹೊಂಗಲ ಪ್ರಕಾಶ ಶರಣಪ್ಪನವರ ನಿಧನ ಲೋಕದರ್ಶನ ವರದಿ 20 ಮಾರ್ಚ್ 2021, 3:35 ಅಪರಾಹ್ನ ನವೀಕರಿಸಲಾಗಿದೆ: 11 ನವೆಂಬರ್ 2024, 1:55 ಅಪರಾಹ್ನ ಬೈಲಹೊಂಗಲ 20: ಪಟ್ಟಣದ ಪಾಟೀಲ ಗಲ್ಲಿ ನಿವಾಸಿ ಪ್ರಕಾಶ ಈಶ್ವರಪ್ಪ ಶರಣಪ್ಪನವರ(48) ಶುಕ್ರವಾರ ನಿಧನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026