ಬೈಲಹೊಂಗಲ

ಕಾಶವ್ವ ಈರಯ್ಯ ತಗ್ಗಿನಮಠ ನಿಧನ

ಕಾಶವ್ವ ಈರಯ್ಯ ತಗ್ಗಿನಮಠ ನಿಧನ

ಬೈಲಹೊಂಗಲ 16: ಪಟ್ಟಣದ ಕುಲಕರ್ಣಿ ಗಲ್ಲಿ ನಿವಾಸಿ ಕಾಶವ್ವ ಈರಯ್ಯ ತಗ್ಗಿನಮಠ(72) ಗುರುವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಸುದ್ದಿ ಓದಿ