ಬೈಲಹೊಂಗಲ

ಗಂಗವ್ವಾ ರಾಹೂತ ನಿಧನ

ಗಂಗವ್ವಾ ರಾಹೂತ ನಿಧನ

ಬೈಲಹೊಂಗಲ19: ಸಮೀಪದ ಯರಡಾಲ ಗ್ರಾಮದ ನಿವಾಸಿ ಗಂಗವ್ವಾ ಶಿವರುದ್ರಪ್ಪ ರಾಹೂತ (86) ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಸುದ್ದಿ ಓದಿ