ಬೈಲಹೊಂಗಲ ಗಂಗಾಧರ ಶರಣನ್ನವರ ನಿಧನ ಲೋಕದರ್ಶನ ವರದಿ 18 ಮಾರ್ಚ್ 2021, 3:43 ಅಪರಾಹ್ನ ನವೀಕರಿಸಲಾಗಿದೆ: 4 ಆಗಸ್ಟ್ 2024, 12:10 ಅಪರಾಹ್ನ ಬೈಲಹೊಂಗಲ 18: ಪಟ್ಟಣದ ಇಂದಿರಾ ನಗರದ ನಿವಾಸಿ, ಗಂಗಾಧರ ಕಾಶಪ್ಪ ಶರಣನ್ನವರ (63) ಮಂಗಳವಾರ ನಿಧನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026