ಬೈಲಹೊಂಗಲ

ಭಾಗೀರತಿ ಅಣ್ಣಪ್ಪ ಜಮನಾಳ ನಿಧನ

ಭಾಗೀರತಿ ಅಣ್ಣಪ್ಪ ಜಮನಾಳ ನಿಧನ

ಬೈಲಹೊಂಗಲ 16: ಪಟ್ಟಣದ ಕಲ್ಮಠಗಲ್ಲಿ ನಿವಾಸಿ ಭಾಗೀರತಿ ಅಣ್ಣಪ್ಪ ಜಮನಾಳ(86) ಗುರುವಾರ ನಿಧನರಾದರು. ಮೃತರಿಗೆ ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಸುದ್ದಿ ಓದಿ