ಚಿಕ್ಕೋಡಿ

ಬಾನುದಾಸ ಎಸ್‌. ಶೇವಾಳೆ ನಿಧನ

ಬಾನುದಾಸ ಎಸ್‌. ಶೇವಾಳೆ ನಿಧನ

ಚಿಕೋಡಿ 27: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದೈಹಿಕ ಶಿಕ್ಷಣ ಪರೀವೀಕ್ಷಕರು ಮತ್ತು ಚಿಕ್ಕೋಡಿ ತಾಲೂಕಿನ ಮಜಲಟ್ಟಿಯ ಸರಕಾರಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ದೈಹಿಕ ಶಿಕ್ಷಕ  ಬಾನುದಾಸ ಎಸ್‌.ಶೇವಾಳೆ(52) ಇವರು ಸೋಮವಾರ ಸಂಜೆ ನಿಧನರಾದರು. 

ಮೃತರು ತಂದೆ, ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 


ಸುದ್ದಿ ಓದಿ