ಬೈಲಹೊಂಗಲ ಅನಸೂಯಾ ವಾಮನರಾವ ಮಾಳೋದೆ ನಿಧನ ಲೋಕದರ್ಶನ ವರದಿ 16 ಏಪ್ರಿಲ್ 2021, 3:22 ಅಪರಾಹ್ನ ನವೀಕರಿಸಲಾಗಿದೆ: 15 ನವೆಂಬರ್ 2024, 10:16 ಅಪರಾಹ್ನ ಬೈಲಹೊಂಗಲ 16: ಪಟ್ಟಣದ ಪ್ರಭುನಗರ 2 ನೇ ಕ್ರಾಸ ನಿವಾಸಿ ಅನಸೂಯಾ ವಾಮನರಾವ ಮಾಳೋದೆ(90) ಗುರುವಾರ ನಿಧನರಾದರು. ಮೃತರಿಗೆ ಆರು ಜನ ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026