ರಾಣೆಬೆನ್ನೂರ ವಿಠ್ಠಲ ಜೋಶಿ ನಿಧನ ಲೋಕದರ್ಶನ ವರದಿ 17 ಜನವರಿ 2022, 3:24 ಅಪರಾಹ್ನ ನವೀಕರಿಸಲಾಗಿದೆ: 28 ಆಗಸ್ಟ್ 2024, 3:47 ಪೂರ್ವಾಹ್ನ ರಾಣಿಬೆನ್ನೂರ 17: ಇಲ್ಲಿನ ಮೃತ್ಯುಂಜಯ ನಗರದ ನಿವಾಸಿ, ತಾಲೂಕು ಬ್ರಾಹ್ಮಣ ಸಂಘದ ಮಾಜಿ ಅಧ್ಯಕ್ಷ, ಪ್ರಧಾನ ಅಂಚೆ ಕಛೇರಿಯ ನಿವೃತ್ತ ಪೋಸ್ಟ ಮಾಸ್ಟರ ವಿಠ್ಠಲ ಆರ್ ಜೋಶಿ (80) ಭಾನುವಾರ ನಿಧನರಾದರು. ಇವರಿಗೆ ಪತ್ನಿ, ಪುತ್ರ ಇದ್ದಾರೆ.