ಬೈಲಹೊಂಗಲ ಸಾವಿತ್ರಿ ಶಿವಪುತ್ರಪ್ಪ ತಟವಾಟಿ ಲೋಕದರ್ಶನ ವರದಿ 18 ಮಾರ್ಚ್ 2021, 3:45 ಅಪರಾಹ್ನ ನವೀಕರಿಸಲಾಗಿದೆ: 4 ನವೆಂಬರ್ 2024, 9:01 ಅಪರಾಹ್ನ ಬೈಲಹೊಂಗಲ 18: ಪಟ್ಟಣದ ಕುಡಸೋಮಣ್ಣವರ ಗಲ್ಲಿ ನಿವಾಸಿ, ನಿವೃತ್ತ ಶಿಕ್ಷಕಿ ಸಾವಿತ್ರಿ ಶಿವಪುತ್ರಪ್ಪ ತಟವಾಟಿ(68) ನಿಧನರಾದರು. ಮೃತರಿಗೆ ಪತಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026