ಬೈಲಹೊಂಗಲ ರುದ್ರಪ್ಪ ಶಿವಪ್ಪ ಕುದರಿ ನಿಧನ ಲೋಕದರ್ಶನ ವರದಿ 9 ಆಗಸ್ಟ್ 2022, 7:13 ಅಪರಾಹ್ನ ನವೀಕರಿಸಲಾಗಿದೆ: 25 ಅಕ್ಟೋಬರ್ 2024, 4:57 ಪೂರ್ವಾಹ್ನ ಬೈಲಹೊಂಗಲ 09: ತಾಲೂಕಿನ ಮೂಗಬಸವ ಗ್ರಾಮದ ನಿವಾಸಿ, ಗ್ರಾಪಂ.ನಿವೃತ್ತ ನೌಕರ ರುದ್ರಪ್ಪ ಶಿವಪ್ಪ ಕುದರಿ(62) ಸೋಮವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026