ಬೈಲಹೊಂಗಲ

ರವಿ ಈಟಿ ನಿಧನ

ರವಿ ಈಟಿ ನಿಧನ

ಬೈಲಹೊಂಗಲ 24: ಪಟ್ಟಣದ ಜಾಲಗಾರ ಗಲ್ಲಿ ನಿವಾಸಿ ರವಿ ಪರಮಾನಂದ ಈಟಿ(44) ಗುರುವಾರ ನಿಧನರಾದರು.ಮೃತರಿಗೆ ತಾಯಿ, ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ. 


ಸುದ್ದಿ ಓದಿ