ರಾಣೆಬೆನ್ನೂರ

ರತ್ನವ್ವ ಚಕ್ರಸಾಲಿ ನಿಧನ

ರತ್ನವ್ವ ಚಕ್ರಸಾಲಿ ನಿಧನ

ರಾಣಿಬೆನ್ನೂರ 11:  ತಾಲೂಕಿನ ಚೌಡಯ್ಯದಾನಪುರ ಗ್ರಾಮದ ನಿವಾಸಿ ರತ್ನವ್ವ ಈಶಪ್ಪ ಚಕ್ರಸಾಲಿ (62) ರವಿವಾರ ನಿಧನರಾದರು. ಮೃತರಿಗೆ ಈರ್ವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಹೊಂದಿದ್ದರು. 


ಸುದ್ದಿ ಓದಿ