ಬೈಲಹೊಂಗಲ

ಮಹಮ್ಮದಸಲೀಮ ಖ್ವಾಜಾಹುಸೇನ ಪೀರಜಾದೆ ನಿಧನ

ಮಹಮ್ಮದಸಲೀಮ ಖ್ವಾಜಾಹುಸೇನ ಪೀರಜಾದೆ ನಿಧನ

ಬೈಲಹೊಂಗಲ 14: ಸಮೀಪದ ಯಕ್ಕುಂಡಿ ಗ್ರಾಮದ ನಿವಾಸಿ, ಮುಸ್ಲಿಂ ಸಮಾಜದ ಧರ್ಮ ಗುರುಗಳಾದ ಮಹಮ್ಮದಸಲೀಮ ಖ್ವಾಜಾಹುಸೇನ ಪೀರಜಾದೆ(48) (ಧಾರವಾಡ ಗುರುಗಳು) ಹೃದಯಾಘಾತದಿಂದ ನಿಧನರಾದರು. ಮೃತರಿಗೆ ತಾಯಿ ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಮತ್ತು ಅಪಾರ ಬಂಧು ಬಳಗ ಇದ್ದಾರೆ.

ಸುದ್ದಿ ಓದಿ